Due to maintenance work taken by the Bescom power supply will be interrupted in the most of the places of the Bengaluru on February 21 at 10am to 4 pm. Following areas are Girinagar, Vinayaka Nagar, Seeta circle, Banashankari etc.<br /><br /><br /> ಬನಶಂಕರಿ ಎಂಯುಎಸ್ಎಸ್ ಹಾಗೂ ಎಫ್ 20 ಫೀಡರ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ.21 ರಂದು ಬನಶಂಕರಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
